New Honda City KANNADA Review | Level 2 ADAS | Punith Bharadwaj

2023-03-09 1

New Honda City Kannada review by Punith Bharadwaj | 2023ರ ಹೋಂಡಾ ಸಿಟಿಯು ತನ್ನ ಹಳೆಯ ಮಾದರಿಗೆ ಹೋಲಿಸಿಕೊಂಡರೆ ಫೇಸ್‌ಲಿಫ್ಟ್ ಮಾಡೆಲ್‌ನಲ್ಲಿ ಹಲವಾರು ಬದಲಾವಣೆಗಳು ಮತ್ತು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಆದರೆ ಕಂಪನಿಯವರು ಯಾಂತ್ರಿಕವಾಗಿ ಯಾವುದೇ ಬದಲಾವಣೆ ಮಾಡಿಲ್ಲ. ಹೋಂಡಾ ಸಿಟಿ ಫೇಸ್‌ಲಿಫ್ಟ್ ಹೊಸ ಮುಂಭಾಗದ ಗ್ರಿಲ್, ಹೊಸ ಬಣ್ಣ ಮತ್ತು ICE ಮಾದರಿಗಾಗಿ ಲೆವಲ್ 2 ADAS ತಂತ್ರಜ್ಞಾನವನ್ನು ಪ್ರಮಾಣಿತವಾಗಿ ಪಡೆದಿದೆ. ಇಷ್ಟೇ ಅಲ್ಲದೇ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಅದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.